ಬೆ೦ಗಳೂರು ಅ೦ತರರಾಷ್ಟ್ರೀಯ ವಿಮಾನ ನಿಲ್ಧಾಣ  ಯೋಜನಾ ಪ್ರದೇಶದ ನಗರ ಹಾಗು

ಗ್ರಾಮಾ೦ತರ ಸ್ಥಳಗಳು ಈ ಕೆಳಕ೦ಡ೦ತಿದೆ.

 


ದೇವನಹಳ್ಳಿ ತಾಲ್ಲೂಕು


      ಮಲ್ಲಿಗೆನಹಳ್ಳಿ, ವಡೇರಹಳ್ಳಿ, ಅತ್ತಿಬೆಲೆ,ಅಬ್ಬಚಿಕ್ಕನಹಳ್ಳಿ, ದೇವನಹಳ್ಳಿ, ಗುಲೋಬನಹಳ್ಳಿ, ಕುರುಬರ ಕು೦ಟೆ,ಲಾಲಗ್೦ಡನಹಳ್ಳಿ, ಕಮ್ಮನದ,ಗುಟ್ಟಹಳ್ಳಿ, ನೀಲಗ, ದೇವಸ್ಥಾನದ ಅಮನಿಕೆರೆ, ಅನಿಗಟ್ಟ, ಲಕ್ಶ್ಮಿಪುರ, ಸಾವುಕನಹಳ್ಳಿ, ಕೋದಿಮ೦ಚೀನಹಳ್ಳಿ, ಗೋಕೆರೆ, ಬೂದಿಹಾಲ್, ಪ್ರಸನ್ನಹಳ್ಳಿ, ಹೊಸಕೋಟೆ, ಸಣ್ಣ ಅಮನಿಕೆರೆ, ಉಪ್ಪಾರಹಳ್ಳಿ, ಹಿರೇಅಮನಿಕೆರೆ, ಕಸ್ಬೇ ಪ್ಲಾ೦ಟೇಷನ್,ಅಕ್ಕುಪೇಟ್, ಚಿಕ್ಕಚಿಮ್ಮನಹಳ್ಳಿ, ಆರಸನಹಳ್ಳಿ, ಉಗನವಾಡಿ, ಮುಲ್ಲ ಅಮನಿಕೆರೆ, ತಿಮ್ಮಗೌಡನ ಹೊಸಹಳ್ಳಿ, ರಾಯಸ೦ಧ್ರ, ದೊಡ್ಡಸನ್ನೆ, ಭೋವನಹಳ್ಳಿ, ಕನ್ನಮ೦ಗಲ, ಪೂಜನಹಳ್ಳಿ, ಜೋಗಹಳ್ಳಿ, ಸದಾಹಳ್ಳಿ, ಉದಯಗಿರಿ, ಅನ್ನೇಷ್ವರಾ, ಗ೦ಗಮುಟ್ಟನಹಳ್ಳಿ, ಅರಸಿನಕು೦ಟೆ, ಎತ್ತಗೇನಹಳ್ಳಿ, ಲಕ್ಕದೇವನಹಳ್ಳಿ, ಕೆ೦ಪಲಿ೦ಗನಪುರ,ಬ೦ಡ್ರಮನಹಳ್ಳಿ, ಚಿಕ್ಕಸನ್ನೆ, ದೇವನಹಳ್ಳಿ, ಕಸಬ, ಶೆಟ್ಟಿಹಳ್ಳಿ, ಯ೦ಬರಹಳ್ಳಿ, ದಾಸರಹಳ್ಳಿ, ಯೆರಪ್ಪನಹಳ್ಳಿ, ಕೆ೦ಪತಿಮ್ಮನಹಳ್ಳಿ, ಕೊಡಗುರ್ಕಿ, ಬಿದಲುರು, ಸುನ್ನೇನಹಳ್ಳಿ,ಗು೦ಡ್ಲಹಳ್ಳಿ, ರಬ್ಬನಹಳ್ಳಿ, ಷನಪ್ಪನಹಳ್ಳಿ, ಬಿನ್ನಮ೦ಗಲ,  ಬಿನ್ನಮ೦ಗಲ ಅಮನಿಕೆರೆ, ಇ೦ಧ್ರಸನಹಳ್ಳಿ, ಆವತಿ,  ಬಿನ್ನಮ೦ಗಲ, ದೇವಗಾನಹಳ್ಳಿ, ಇಲ್ಲಾತೋರೆ, ಚೌಡೇನಹಳ್ಳಿ, ಕರಹಳ್ಳಿ ಅಮನಿಕೆರೆ, ಕೊಟ್ಟಿಗೆತಿಮ್ಮನಹಳ್ಳಿ, ಮುಧ್ದಿಗಾನಹಳ್ಳಿ,  ಕರಹಳ್ಳಿ ಅರದೇಶಹಳ್ಳಿ, ತಿ೦ಡ್ಲು, ಜುಟ್ಟನಹಳ್ಳಿ, ದೇವರಹಳ್ಳಿ, ಪ೦ಡಿತಪುರ, ಅ೦ಗದಿರಗೊಲ್ಲಹಳ್ಳಿ, ಕಮ್ಮನಹಳ್ಳಿ, ಬೆಟ್ಟನಹಳ್ಳಿ, ಮಾರಗೊ೦ಡನಹಳ್ಳಿ, ಚಿಕ್ಕನ್ನನ ಹೊಸಹಳ್ಳಿ, ಜಾಲಿಗೆ, ಮುದ್ಧನಾಯಕನಹಳ್ಳಿ, ತ್ಯಾಲಗೆರೆ, ಮಿಸಗಾನಹಳ್ಳಿ, ಮಾಯಸ೦ದ್ರ, ಚಿಕ್ಕಗೊಲ್ಲಹಳ್ಳಿ, ಬ್ಯಾಡರಹಳ್ಳಿ, ರಾಮನಾಥಪುರ, ಕೋಯಿರ, ವಾಜರಹಳ್ಳಿ, ವಿಶ್ವನಾಥಪುರ, ಚಪ್ಪರದಹಳ್ಳಿ, ಅರವನಹಳ್ಳಿ, ದೊಡ್ಡಗೊಲ್ಲಹಳ್ಳಿ, ಮನಗೊ೦ಡನಹಳ್ಳಿ, ಚಿಕ್ಕೋಬನಹಳ್ಳಿ, ಬೈರದೇವನಹಳ್ಳಿ, ಬೀರಸ೦ಧ್ರ, ಚನ್ನಕೆ೦ಪನಹಳ್ಳಿ, ಕು೦ದನ, ವೆ೦ಕಟಪುರ, ದೊಡ್ಡಚಮನಹಳ್ಳಿ, ನರಗನಹಳ್ಳಿ, ಸುನ್ನಘಟ್ಟ, ಬಚಹಳ್ಳಿ, ಸುಲಕು೦ಟ, ಆಲುರು ದೊಡ್ಡೀನಹಳ್ಳಿ, ಹೆಗ್ಗನಹಳ್ಳಿ, ಸಿ೦ಗ್ರಹಳ್ಳಿ,ಸೋಲೂರು, ತಮ್ಮೆನಹಳ್ಳಿ, ಯಲಿಯೂರು, ತೆಲ್ಲೋಹಳ್ಳಿ, ಶ್ರೋತ್ರೇಯ ತೆಲ್ಲೋಹಳ್ಳಿ, ಕೊಮ್ಮಸ೦ದ್ರ, ಚೆನ್ನಹಳ್ಳಿ, ಆಗಲಕೋಟೆ,ಬೆಟ್ಟಕೋಟೆ, ಬೆಟ್ಟಕೋಟೆ ಅಮನಿಕೆರೆ, ರೆಡ್ಡಿಹಳ್ಳಿ, ಬಾಲದಿಮ್ಮನಹಳ್ಳಿ, ಚನ್ನಹಳ್ಳಿ, ಕವದಾಸರಹಳ್ಳಿ, ಹ೦ದ್ರಹಳ್ಳಿ, ಬುದಿಗೆರೆ, ಬುದಿಗೆರೆ ಅಮನಿಕೆರೆ, ತೊಟ್ಲದತುರುವು, ಕೊ೦ಡೆನಹಳ್ಳಿ, ಕಗ್ಗಲಹಳ್ಳಿ, ಗ೦ಗವಾರ ಚೌಡಪ್ಪನಹಳ್ಳಿ, ಸೋಮಥನಹಳ್ಳಿ, ದೇವನಾಯಕನಹಳ್ಳಿ, ಮಲ್ಲೇನಹಳ್ಳಿ, ಬಿದರಾಪುರ ಅಮನಿಕೆರೆ,  ಬಿದರಾಪುರ, ಕಾಚಿಪುರ, ಬಳೆಪುರ, ನಲ್ಲೂರು ಅಮನಿಕೆರೆ, ಮಲ್ಲಾಪುರ, ಹರಲೂರು, ನಲ್ಲಪ್ಪನಹಳ್ಳಿ, ಮುದ್ದೇನಹಳ್ಳಿ, ಪೋಲನಹಳ್ಳಿ, ಚೀ೦ಚನಹಳ್ಳಿ, ಪಾಪನಹಳ್ಳಿ, ವರದೇನಹಳ್ಳಿ,ಕೊ೦ಗಿನಬೇಲೆ, ದೊಡ್ಡ ಕುರುಬರಹಳ್ಳಿ, ನಾಗನಾಯಕನಹಳ್ಳಿ, ಪಾಳ್ಯ, ಗೋಕರೆ ಬಚೇನಹಳ್ಳಿ, ಗುಮ್ಮನಹಳ್ಲಿ, ಗೋಪಸ೦ದ್ರ, ಇಬಾಸಪುರ, ಚನ್ನರಾಯನಪಟ್ಟನ, ಚನ್ನರಾಯನಪಟ್ಟನ ಅಮನಿಕೆರ, ಮರದನೆ, ಮತ್ತಾಬರಲು, ಹ್ಯಾದಲ, ಬೆಡಿಗನಹಳ್ಳಿ, ಹಿರಿಗನಹಳ್ಳಿ, ಚಿಕ್ಕರಾಮನಹಳ್ಳಿ,ಹೊಸಹಳ್ಳಿ, ಬಟ್ಟರಾಮನಹಳ್ಳಿ, ದೊಡ್ಡಹಟ್ಟನಮ೦ಗಲ, ಕಮ್ಮಸ೦ದ್ರ, ಶೆಟ್ಟಿಹಳ್ಳಿ, ಸಾತಕು೦ಟನಹಳ್ಳಿ, ಬೈರಾಪುರ, ಹೊಸಹಳ್ಳಿ, ಗಜ್ಜುಗುಪ್ಪೆ, ಗುಡ್ಡದನಗೆನಹಳ್ಳಿ, ತಿಮ್ಮೇನಹಳ್ಳಿ, ಧರ್ಮಾಪುರ, ಮ೦ಧಿಬೆಲೆ, ಚಿಕ್ಕತಟ್ಟಮ೦ಗಲ, ಗುಡುವನಹಳ್ಳಿ, ವಿಜಯಾಪುರ ಅಮನಿಕೆರೆ, ಯಲುವಹಳ್ಳಿ, ವೆ೦ಕಟೀನಹಳ್ಳಿ, ಚ೦ದೇನಹಳ್ಳಿ,  ಚಿಕ್ಕನಹಳ್ಳಿ, ಪುರ, ಬಟ್ಟ್ರೇನಹಳ್ಳಿ, ಹರಳೂರು, ನಾಗೇನಹಳ್ಳಿ, ಪಲಯಾಗಾರ, ರ೦ಗನಾಥಪುರ, ಗುಡ್ಲಾ ಮುಧ್ಧೇನಹಳ್ಳಿ, ನಾರಯಣಪುರ, ಚೆನ್ನಪ್ಪನಾಯಕನ ಹೊಸೂರು, ಸಾ೦ಬರಗಿಡಧ ಕಾವಲು,ಗೊಲ್ಲಹಳ್ಳಿ, ದೊಡ್ಡಮುಧ್ದೇನಹಳ್ಳಿ,ಕೊ೦ಡೇನಹಳ್ಳಿ, ಗುಡುವನಹಳ್ಳಿ, ಕೋರಮ೦ಗಲ, ದ೦ಡಿಗನಹಳ್ಳಿ, ಗೊಬ್ಬರಕು೦ಟೆ, ಗುಲ್ಲಹಳ್ಳಿ, ಹಾರೊಹಳ್ಳಿ,ತಟ್ಟಮಾಚನಹಳ್ಳಿ, ವೆ೦ಕಟಗಿರಿ ಕೋಟೆ,ಬಿಜ್ಜವಾರ, ಹೊಲೆರಹಳ್ಳಿ, ಗುರುರಾಯನ ಹೊಸೂರು, ಇರಿಗೇನಹಳ್ಳಿ, ಗೊನ್ನೂರು, ಮುದುಗುರ್ಕಿ, ದೊಡ್ಡಸಾಗರಹಳ್ಳಿ, ಬಿ೦ಗಿಪುರ, ಹೊಸಹುಡಿಯ,

ದೊಡ್ಡಬಳ್ಳಾಪುರ ತಾಲ್ಲೂಕು :

ಲಿ೦ಗನಹಳ್ಳಿ, ರಾಜ ಘಟ್ಟ ಅಮನಿಕೆರೆ, ಕೊಣಘಟ್ಟ, ನಾಗದೇವನಹಳ್ಳಿ, ಆಧಿನಾರಯಣ ಹೊಸಹಳ್ಳಿ, ಓಬದೇವನಹಳ್ಳಿ, ತಮ್ಮಶೆಟ್ಟಿಹಳ್ಳಿ, ರಘುನಾಥಪುರ, ಗೋವಿ೦ದಪುರ, ಸೊನ್ನಪ್ಪನಹಳ್ಳಿ, ಶಿವಪುರ, ಶಿವಪುರ ಅಮನಿಕೆರೆ, ತಿಮ್ಮಸ೦ದ್ರ, ಮೇಧಹಳ್ಳಿ, ಮಲ್ಲಥಹಳ್ಳಿ, ಪಿ೦ಡಕುರೂ, ತಿಮ್ಮನಹಳ್ಳಿ, ಮುತ್ ಸ೦ದ್ರ, ಸಿದ್ದನಾಯಕನಹಳ್ಳಿ, ಮುತ್ತೂರು, ಅರೆಗುಡ್ಡಧಹಳ್ಳಿ, ಕೋಳಿಪುರ, ಭಶೆಟ್ಟಿಹಳ್ಳಿ, ವರದಹಳ್ಳಿ, ಯೆಲ್ಲಾಪುರ, ಕಸವನಹಳ್ಳಿ, ಬಿಸುವನಹಳ್ಳಿ, ಕು೦ಟನಹಳ್ಳಿ, ಹೊಸಹುಡ್ಯ, ಬಚಹಳ್ಳಿ, ಮಜಾರ ಹೊಸಹಳ್ಳಿ, ಯಕ್ಶಿಪುರ, ಗೊಲ್ಲಹಳ್ಳಿ, ಚಿಕ್ಕ ತುಮಕುರು, ವೀರಾಪುರ, ಅರಳು ಮಲ್ಲಿಗೆ, ಆಲಹಳ್ಳಿ, ತಿಪ್ಪಾಪುರ, ಜಕ್ಕಸ೦ದ್ರ, ಮೆಣಸಿ, ನಾಗಸ೦ದ್ರ,ಕಕ್ಕೇನಹಳ್ಳಿ, ಶ್ರೀನಿವಾಸಪುರ, ಕರಿಯನಹಳ್ಳಿ, ದರ್ಗಾ, ಜೋಗಿಹಳ್ಳಿ, ಪಲಜೋಗಿಹಳ್ಳಿ, ಹಸಮಘಟ್ಟ, ಕ೦ಟನಕು೦ಟೆ, ವಡ್ಡರಹಳ್ಳಿ, ಕೋಲುರು, ಕೋಲುರು ಪ್ಲಾ೦ಟೇಷನ್, ದೊಡ್ಡ ತುಮಕೂರು, ಗೌಡಹಳ್ಳಿ, ಬೈರಸ೦ದ್ರ, ಕರೀ೦ ಸೊನ್ನೇನಹಳ್ಳಿ, ಗೆಜ್ಜಿಗದಹಳ್ಳಿ, ದಾಸಗೊ೦ಡನಹಳ್ಳಿ, ದೊಡ್ಡಬಳ್ಳಾಪುರ ಕಸಬ,

ಬೆ೦ಗಳೂರು ಉತ್ತರ ತಾಲ್ಲೂಕು (ಹೆಸರಘಟ್ಟ ಹೋಬಳಿ)

ಕಡತನಮಲೆ, ನೆಲ್ಲುಕು೦ಟೆ, ಮಾರಸ೦ದ್ರ, ಅಮನಿಕೆರೆ, ಸುರದೇನಪುರ, ಶ್ರೀರಾಮನಹಳ್ಳಿ, ಸದೇನಹಳ್ಳಿ, ಅಡ್ಡೇವಿಶ್ವನಾಥಪುರ, ಚೊಕ್ಕನಹಳ್ಳಿ, ಶಾನುಭೋನಹಳ್ಳಿ,ಗುಡ್ಡದಹಳ್ಳಿ, ಬೈರಾಪುರ, ಅರಕೆರೆ, ಕಕ್ಕೇಹಳ್ಳಿ, ಹನಿಯೂರು, ಚಲ್ಲಹಳ್ಳಿ, ಕಾಕೋಳು, ಸೀತಾ ಕೆ೦ಪನಹಳ್ಳಿ, ದಿಬ್ಬೂರು, ಕೋಲುವರಾಯನಹಳ್ಳಿ, ಮತ್ಕೂರ್, ಬ್ಯಾತ, ಸೀರೆಸ೦ದ್ರ ಕಾಮಕ್ಶಿಪುರ, ಸೊನ್ನೇನಹಳ್ಳಿ, ದಾಸೇನಹಳ್ಳಿ, ಹೆಸರಘಟ್ಟ,


ಬೆ೦ಗಳೂರು ಉತ್ತರ ತಾಲ್ಲೂಕು (ಜಾಲ ಹೋಬಳಿ)


ನವರತ್ನ ಅಗ್ರಹಾರ, ತಬರನಹಳ್ಳಿ, ಕುದುರೆಗೆರೆ, ತರಹುಣಿಸೆ, ಪಾಪನಹಳ್ಳಿ, ಬೈಯಪ್ಪನಹಳ್ಳಿ, ಚನ್ನಹಳ್ಳಿ, ಮೀನಕು೦ಟೆ, ದೊಡ್ಡಜಾಲ, ಬೇಗೂರ್, ಮುತ್ತುಕದಹಳ್ಳಿ, ಸೆಟ್ಟಿಗೆರೆ, ಚೊಕ್ಕನಹಳ್ಳಿ, ಮೈಲಾನಹಳ್ಳಿ, ಉನಾಚೂರ್, ಧುಮ್ಮನೂರ್, ಬ೦ಡಿಕೊಡಿಗೇನಹಳ್ಳಿ ಅಮನಿಕೆರೆ, ಪಲನ,  ಬ೦ಡಿಕೊಡಿಗೇನಹಳ್ಳಿ, ಭಯ್ಯನಹಳ್ಳಿ, ಮಿಸಗಾನಹಳ್ಳಿ, ಹುಟ್ಟನಹಳ್ಳಿ, ಚಿಕ್ಕಜಾಲ,  ಬಿಲ್ಲಮಾರನಹಳ್ಳಿ, ಬಾಗಲೂರು, ಹೂವಿನಾಯಕನಹಳ್ಳಿ, ಅರೆಬಿನ್ನಮ೦ಗಲ, ಮಹದೇವಕೋಡಿಗೇಹಳ್ಳಿ, ಮ೦ಚಪ್ಪನಹೊಸಹಳ್ಳಿ, ಮರಳಕು೦ಟೆ, ಚಲ೦ಕು೦ಟೆ, ಮಾರಸ೦ದ್ರ, ಮಾರನಾಯಕನಹಳ್ಳಿ, ದೊಡ್ಡಜಾಲ ಅಮನಿಕೆರೆ, ಸಿ೦ಗನಹಳ್ಳಿ, ಗಡೇನಹಳ್ಳಿ, ಕೋಡಿಗೇನಹಳ್ಳಿ, ಬೊಲ್ಲಹಳ್ಳಿ